ಪಕ್ಷದಿಂದ ಸಿಎಂ ಆಗಿ ಆಯ್ಕೆಯಾಗುವ ವ್ಯಕ್ತಿಗೂ ಆತ್ಮೀಯತೆಗಿಂತ ವಿಪಕ್ಷದ ರೀತಿ ಕಾರ್ಯ ನಿರ್ವಹಿಸಬೇಕು. ಸರಿ ತಪ್ಪುಗಳನ್ನು ಹೇಳುತ್ತಾ ತಿದ್ದುವ ಕೆಲಸ ಮಾಡಬೇಕು ಎಂದು ರಜನಿಕಾಂತ್ ಘೋಷಿಸಿದರು. ಸಮಾಜದ ಜವಾಬ್ದಾರಿಯುತ ನಾಗರಿಕರೊಬ್ಬರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಪಕ್ಷವು ಆಯ್ಕೆ ಮಾಡಲಿದೆ ಎಂದು ಹೇಳಿದರು.<br /><br />Super Star Rajinikanth after a six-day long meeting with Rajini Makkal Mandram(RMM) members holding a press meet today to brief about the launch of his new political party